ಸೂಪರ್ ನನ್ಮಗ - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಜಿ.ಕೆ.ಮುದ್ದುರಾಜ್ ನಿರ್ದೇಶನದ ಚಿತ್ರವಾಗಿದೆ. ಈ ಚಿತ್ರದ ನಿರ್ಮಾಪಕರು ಎನ್.ಶ್ರೀನಿವಾಸ್. ಜಗ್ಗೇಶ್, ಸ್ವಾತಿ ಗಂಗೂಲಿ ಅಭಿನಯದ ಚಿತ್ರವಾಗಿದೆ. ವಿ.ಮನೋಹರ್ ರವರ ಸಂಗೀತ ನಿರ್ದೇಶನದಿಂದ ಈ ಚಿತ್ರವು ಮಾಡಲಾಗಿದೆ. ಹಿನ್ನೆಲೆ ಗಾಯಕರಾಗಿ ಎಸ್.ಪಿ.ಬಾಲಸುಬ್ರಹ್ಮಣ್ಯಂ ರವರು ಹಾಡಿದ್ದಾರೆ. == ಪಾತ್ರ == ಜಗ್ಗೇಶ್ ಸ್ವಾತಿ ಗಂಗೂಲಿ ಬ್ಯಾಂಕ್ ಜನಾರ್ಧನ್ ಸುಂದರ್ ಕೃಷ್ಣ ಅರಸ್ ವೆಂಕಟೇಶ್ ಕೀರ್ತಿರಾಜ್ ಕುಣಿಗಲ್ ನಾಗಭೂಷಣ್ ಪಾಪಮ್ಮ ಆಶಾಲತಾ ಅರವಿಂದ್ ಕೋಮಲ್ ಬಿರಾದಾರ್